Time Table Software- 2025-26


 ಶಾಲಾ ವೇಳಾಪಟ್ಟಿ-2025-26

ಕ್ರೈಸ್ ವಸತಿ ಶಾಲೆಗಳಿಗಾಗಿ 2025-26ನೇ ಸಾಲಿನಲ್ಲಿ ಅವಶ್ಯವಿರುವ ಶಾಲಾ ವೇಳಾಪಟ್ಟಿ ತಯಾರಿಸುವಂತೆ ಮೈಕ್ರೋಸಾಪ್ಟ್ ಎಕ್ಸೆಲ್ ನಲ್ಲಿ ಒಂದು ತಂತ್ರಾಶವನ್ನು ಅಭಿವೃದ್ಧಿ ಪಡಿಸಿ ಇಲ್ಲಿ ತಮ್ಮೆಲ್ಲರಿಗೂ ಸಹಾಯವಾಗಲೆಂದು ಕಳುಹಿಸುತ್ತಿದ್ದೆನೆ.

ಇದರಲ್ಲಿ ತಾವುಗಳು ತಮ್ಮ ತರಗತಿಗಳನ್ನು ತಾವೇ ನಿರ್ಧರಿಸಿ ತಯಾರಿಸಬಹುದಾಗಿದೆ. ಎಲ್ಲವೂ ಅಟೋಮೆಟಿಕ್ ಆಗುವುದಿಲ್ಲ ಎಂಬುದನ್ನು ತಿಳಿಸಲು ಇಚ್ಚಿಸುತ್ತಿದ್ದೇನೆ.

Download 

ಸೂಚನೆಗಳು:
  • ಈ ತಂತ್ರಾಂಶದಲ್ಲಿ Master ಶೀಟ್ ನಲ್ಲಿ ವಸತಿ ಶಾಲೆಗೆ ಸಂಬಂಧಿಸಿದ ಮಾಹಿತಿಯನ್ನು ಅಳವಡಿಸಿ ಹಾಗೂ ತರಗತಿ ಸಹ ಶಿಕ್ಷಕರ ಮಾಹಿತಿಯೊಂದಿಗೆ ಇತರೆ ಸಹ ಶಿಕ್ಷಕರ ಮಾಹಿತಿಯನ್ನು ಅಳವಡಿಸಿ.
  • Abstract ಶೀಟ್ ನಲ್ಲಿ ವೇಳಾಪಟ್ಟಿ ತಯಾರಿಸಲು ಅವಶ್ಯವಿರುವ ಅಂಕಿ ಸಂಖೆಯ ಮಾಹಿತಿಯೊಂದಿಗೆ Subject wise and Week Day wise Period Allotted ಮಾಹಿತಿಯನ್ನು ನೀಡಲಾಗಿದ್ದು ಅದನ್ನು ಪರಿಶೀಲಿಸಿ ವೇಳಾಪಟ್ಟಿ ಸಿದ್ದಪಡಿಸಬಹುದಾಗಿದೆ.
  • SCHOOL TIME TABLE ಶೀಟನಲ್ಲಿ ಎಲ್ಲಾ ಆರು ತರಗತಿಗಳಿಗೆ ಸಂಬಂಧಿಸಿದಂತೆ ತರಗತಿಗಳನ್ನು ಹಂಚಿಕೆ ಮಾಡಲು ಸಹಾಯವಾಗುವಂತೆ ತಂತ್ರಾಂಶವನ್ನು ಸಿದ್ದಪಡಿಸಲಾಗಿದೆ.
  • ಇನ್ನು ಪುಟದ ಕೆಳಗಡೆ ಒಂದು ಹಳದಿ ಬಣ್ಣದ ಶೇಲ್ ಇದ್ದು ಅದರಲ್ಲಿ ನಿಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿದಲ್ಲಿ ಹಂಚಿಕೆ ಮಾಡಲಾದ ವಿವರವನ್ನು ಹೈಲ್ ಲೈಟ್ ಮಾಡಿ ತೋರಿಸಲಗುತ್ತದೆ. ಹಾಗೂ ಪ್ರತಿ ದಿನದ ಎಷ್ಟು ತರಗತಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಯಬಹುದಾಗಿದೆ.
  • ಒಂದು ಬಾರಿ SCHOOL TIME TABLE ಶೀಟ ಓಕೆ ಆದಲ್ಲಿ ತರಗತಿವಾರು ವೇಳಾಪಟ್ಟಿ ಪಡೆದುಕೊಳ್ಳಬಹುದಾಗಿದೆ.

             ಈ ತಂತ್ರಾಂಶ ಇಷ್ಟವಾದಲ್ಲಿ ಅಥವಾ ಏನಾದರೂ ಸಲಹೆಗಳಿದ್ದಲ್ಲಿ ಕಮೆಂಟ್ ಮೂಲಕ ತಿಳಿಸಲು ಕೋರುತ್ತೇನೆ.

from, 
Kumarswamy. N. Hiremath
First Division Assistant
MDRS, Hebbal, TQ: Chittapur
Dist: Kalaburagi

2 comments:

Time Table Software- 2025-26

 ಶಾಲಾ ವೇಳಾಪಟ್ಟಿ-2025-26 ಕ್ರೈಸ್ ವಸತಿ ಶಾಲೆಗಳಿಗಾಗಿ 2025-26ನೇ ಸಾಲಿನಲ್ಲಿ ಅವಶ್ಯವಿರುವ ಶಾಲಾ ವೇಳಾಪಟ್ಟಿ ತಯಾರಿಸುವಂತೆ ಮೈಕ್ರೋಸಾಪ್ಟ್ ಎಕ್ಸೆಲ್ ನಲ್ಲಿ ಒಂದು ತಂ...

Popular Posts

 

Contact me-desc:Feel free to contact me at anytime about my Post and any suggestions

Name

Email *

Message *