10 ವರ್ಷದ ಕಾಲಬದ್ಧ ವೇತನ ಬಡ್ತಿ ಮಂಜೂರು ಮಾಡಲು ಬೇಕಾದ ಅವಶ್ಯಕ ದಾಖಲೆಗಳು


            ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರು, ಸಹ ಶಿಕ್ಷಕರು, ನಿಲಯಪಾಲಕರು, ಸ್ಟಾಫ್ ನರ್ಸ್ ಮತ್ತು ಪ್ರಥಮ ದರ್ಜೆ ಸಹಾಯಕರುಗಳು ಒಂದೇ ಹುದ್ದೆಯಲ್ಲಿ 10 ವರ್ಷಗಳ ಸೇವೆಯನ್ನು ಪೂರೈಸಿದ ನಂತರ ಕೇಂದ್ರ ಕಛೇರಿಗೆ ಸಲ್ಲಿಸಬೇಕಾದ ಅವಶ್ಯಕ ದಾಖಲೆಗಳನ್ನು ಅವಶ್ಯವಿದ್ದಲ್ಲಿ ಪಡೆಯಬಹುದಾಗಿದೆ. 

ಸೂಚನೆ: ಈ ಎಲ್ಲ ದಾಖಲೆಗಳು ತಿದ್ದುಪಡಿ ಮಾಡುವಂತೆ ಡಾಕ್ಯೂಮೆಂಟ್ ಪ್ರತಿಯನ್ನು ಕಳುಹಿಸಿದ್ದು ಅದರಲ್ಲಿ ಉದಾಹರಣೆಗೆಂದು ನನ್ನ ಸಂಪೂರ್ಣ ವಿವರವನ್ನು ಇದರಲ್ಲಿ ಅಳವಡಿಸಿರುತ್ತೇನೆ. ಆದ್ದರಿಂದ ತಾವು ಸರಿಯಾಗಿ ತಮ್ಮ ವಿವರವನ್ನು ದಾಖಲಿಸಿ ಪರಿಶೀಲಿಸಬೇಕೆಂದು ಕೋರುತ್ತೇನೆ. ಹಾಗೂ ಹಲವು ದಾಖಲೆಗಳನ್ನು ಇದರಲ್ಲಿ ಅಳವಡಿಸಿರುವುದರಿಂದ ಇದನ್ನು Unzip ಮಾಡಲು WinRAR ಸಾಪ್ಟವೇರ ಬಳಸಿ

Document Provided by : Sharanabappa Maghashetty, Kalaburagi

ಅವಶ್ಯಕ ದಾಖಲೆಗಳನ್ನು ಪಡೆಯಲು ಈ ಕೆಳ್ಕಂಡ ಲಿಂಕ್ ಬಳಸಿ.

10 Year Time Bond Fils Download Here (Zip Files)

 

10 Years Time Bond Document Files all files Downloads Here 


3) ನೇಮಕಾತಿ ಆದೇಶದ ದೃಢೀಕೃತ ಪ್ರತಿ
4) ಖಾಯಂ ಪೂರ್ವ ಅವಧಿ ಘೋಷಣೆ ಆದೇಶದ ದೃಡೀಕೃತ ಪ್ರತಿ (Probationary Declaration)
5) ಇಲಾಖಾ ಪರೀಕ್ಷೆ ಉತ್ತೀರ್ಣತೆಯ ಪ್ರಮಾಣ ಪತ್ರಗಳ ದೃಢೀಕೃತ ಪ್ರತಿ
7) ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ದೃಢೀಕೃತ ಪ್ರತಿ


KCS (Revised Pay) Rules, 2018 (Kan) -Final

Download:  WinRAR.5.90














8 comments:

  1. Thank you for your kind work

    ReplyDelete
  2. Thanku so much sir

    ReplyDelete
  3. Thank u sir. Kindly upload above files in pdf format it is very helpful to others sir

    ReplyDelete
  4. ಸರ್, 1 ರಿಂದ 1000 ರ ವರೆಗಿನ ಸ್ಟೇಟ್ ರಾಂಕ್ ನಲ್ಲಿ ನನ್ನ ಹೆಸರು ಇರುವುದರಿಂದ ಈಗಾಗಲೇ 10 ವರ್ಷಗಳ ಕಾರ್ಯನಿರ್ವಾಹಣಾ ವರದಿಯನ್ನು ಸಲ್ಲಿಸಿರುತ್ತೇನೆ. ಈ ಟೈಮ್ ಬಾಂಡ್ ಇಂಕ್ರೆಮೆಂಟ್ ಮತ್ತೇ ಸಲ್ಲಿಸಬೇಕಾ?

    ReplyDelete
    Replies
    1. OK Sir, I will clarify on this subject sir,

      Delete
    2. Just now
      No need…. Only those who have not submitted, shall submit, JD KREIS Sir messaged in Team KREIS

      Delete

2024-25ನೇ ಸಾಲಿನ SSLC ಅಂಕಗಳ ವಿಶ್ಲೇಷಣೆ

  ಎಲ್ಲಾರಿಗೂ ಆತ್ಮೀಯ ಸ್ವಾಗತ.                                  ಈ ಬ್ಲಾಗನಲ್ಲಿ 2024-25ನೇ ಸಾಲಿನ SSLC ಅಂಕಗಳ ವಿಶ್ಲೇಷಣೆ ಮಾಡಲು ಮತ್ತು ಫಲಿತಾಂಶವನ್ನು ನೇರವಾ...

Popular Posts

 

Contact me

Feel free to contact me at anytime about my Post and any suggestions


Name

Email *

Message *