ಅವಶ್ಯಕ ದಾಖಲೆಗಳ ವಿವರ ಹಾಗೂ ಚೆಕ್ ಲಿಸ್ಟ್


 ಕ್ರೈಸ್ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಅವಶ್ಯಕ ಇರುವ ದಾಖಲೆಗಳು ಹಾಗೂ ನಮೂನೆಗಳನ್ನು ಈ ಬ್ಲಾಗಿನಲ್ಲಿ ಅಳವಡಿಸುತ್ತಿದ್ದೇನೆ. ಅವಶ್ಯವಿರುವವರು ಪಡೆದುಕೊಳ್ಳಬಹುದಾಗಿದೆ.

  • ಖಾಯಂ ಪೂರ್ವ ಅವಧಿ ಘೋಷಿಸಲು ಸಲ್ಲಿಸಬೇಕಾದ ದಾಖಲೆಗಳ ವಿವರ
  • ವೈದ್ಯಕೀಯ ವೆಚ್ಚ ಮರುಪಾವತಿ ಸಂಬ೦ಧ ಚೆಕ್ ಲಿಸ್ಟ್
  • ಕಾಲಮಿತಿ ವೇತನ ಬಡ್ತಿ ಮಂಜೂರು ಮಾಡಲು  ಸಲ್ಲಿಸಬೇಕಾದ ದಾಖಲೆಗಳ ತಡೆಪಟ್ಟಿ
  • ಪಾಸ್ ಪೋರ್ಟ್(ರಹದಾರಿ ಪ್ರಮಾಣ ಪತ್ರ ) ಪಡೆಯಲು ತಡೆ ಪಟ್ಟಿ
  • ಸಣ್ಣ ಕುಟುಂಬ ಯೋಜನೆಯಡಿ ವಿಶೇಷ ಭತ್ಯೆ ಮಂಜೂರು ಮಾಡಲು ತಡೆಪಟ್ಟಿ
  • ಮುಂಬಡ್ತಿಗೆ ಅರ್ಜಿ ಸಲ್ಲಿಸಬೇಕಾದ ದಾಖಲೆಗಳ ವಿವರ

No comments:

Post a Comment

Time Table Software- 2025-26

 ಶಾಲಾ ವೇಳಾಪಟ್ಟಿ-2025-26 ಕ್ರೈಸ್ ವಸತಿ ಶಾಲೆಗಳಿಗಾಗಿ 2025-26ನೇ ಸಾಲಿನಲ್ಲಿ ಅವಶ್ಯವಿರುವ ಶಾಲಾ ವೇಳಾಪಟ್ಟಿ ತಯಾರಿಸುವಂತೆ ಮೈಕ್ರೋಸಾಪ್ಟ್ ಎಕ್ಸೆಲ್ ನಲ್ಲಿ ಒಂದು ತಂ...

Popular Posts

 

Contact me-desc:Feel free to contact me at anytime about my Post and any suggestions

Name

Email *

Message *