ಎಲ್ಲಾರಿಗೂ ಆತ್ಮೀಯ ಸ್ವಾಗತ.
ಈ ಬ್ಲಾಗನಲ್ಲಿ 2024-25ನೇ ಸಾಲಿನ SSLC ಅಂಕಗಳ ವಿಶ್ಲೇಷಣೆ ಮಾಡಲು ಮತ್ತು ಫಲಿತಾಂಶವನ್ನು ನೇರವಾಗಿ ವೆಬ್ ಪೇಜ್ ನಿಂದ ಈ ಎಕ್ಸಲ್ ಶೀಟ್ ನಲ್ಲಿ ದಾಖಲಿಸುವ ಹಾಗೇ ತಯಾರಿಸಲಾಗಿದ್ದು ಸೂಚನೆಗಳನ್ನು ಸರಿಯಾಗಿ ಓದಿ ಅದರಂತೆ ಅಳವಡಿಸಿದ್ದೇ ಆದಲ್ಲಿ ನಿಮ್ಮ ವಸತಿ ಶಾಲೆಯ 2024-25ನೇ ಸಾಲಿನ SSLC ಫಲಿತಾಂಶವನ್ನು ಪಡೆಯಬಹುದಾಗಿದೆ.
Download Here : Data for SSLC Marks Card(2024-25) From Web also
ಸೂಚನೆ: (ಸೂಚನೆ ಯನ್ನು ಸರಿಯಾಗಿ ಓದಿಕೊಳ್ಳಿ ಆಗಲೇ ನೀವು ಉತ್ತಮವಾದ ಫಲಿತಾಂಶದ ವಿಶ್ಲೇಷಣೆ ಪಡೆಯಬಹುದಾಗಿದೆ.)
- ಮೊದಲು ಇದರಲ್ಲಿ Upload ಮಾಡಲಾದ Excel File ಡೌನ್ ಲೋಡ ಮಾಡಿಕೊಳ್ಳಿ
- ನಂತರ ನಿಮ್ಮ ವಸತಿ ಶಾಲೆಯಲ್ಲಿ 2024-25ನೇ ಸಾಲಿನಲ್ಲಿ ಓದುತ್ತಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಿವರವನ್ನು ದಾಖಲಿಸಿ.
- ಫಲಿತಾಂಶ ಬಂದನಂತರ ಪ್ರತಿ ವಿದ್ಯಾರ್ಥಿಯ ರಿಜಿಸ್ಟರ ನಂಬರನ್ನು ಹಾಗೂ ಜನ್ಮ ದಿನಾಂಕವನ್ನು ಬಳಸಿ ಪಡೆದ ಫಲಿತಾಂಶದ Web Pageನ್ನು ಯತ್ತಾವತ್ತಾಗಿ Copy ಮಾಡಿ ಇನ್ನೊಂದು ಹೊಸದಾಗಿ ಪಡೆದ Excel File ನಲ್ಲಿ Paste ಮಾಡಿ
- ಹೀಗೆ ಎಲ್ಲಾ ವಿದ್ಯರ್ಥಿಗಳ ಫಲಿತಾಂಶವನ್ನುಒಂದು ROW ಬಿಟ್ಟು Paste ಮಾಡುತ್ತಾ ಹೋಗಿ
- ಎಲ್ಲಾ ಫಲಿತಾಂಶದ Name ಮೊದಲ ಕಾಲಂ ನಲ್ಲಿ ಬರುವಂತೆ ನೋಡಿಕೊಳ್ಳಿ
- ನಂತರ Select All ಮಾಡಿ Unmerge Cell ಮಾಡಿಕೊಳ್ಳಿ ಹೀಗೆ ಮಾಡಿಕೊಂಡ ದತ್ತಾಂಶವನ್ನು ಅಂದರೆ A ಕಾಲಂ ದಿಂದ E ರವರೆಗೆ ಎಲ್ಲಾ ದತ್ತಂಶವನ್ನು Copy ಮಾಡಿಕೊಳ್ಳಿ
- ಕೊನೆಯದಾಗಿ ಈಗಾಗಲೇ ಸಿದ್ದಪಡಿಸಿಕೊಂಡ Data for SSLC Marks Card(2024-25) From Web also ಫೈಲ್ ನಲ್ಲಿರುವ Result From Web ಶೀಟನಲ್ಲಿ Paste ಮಾಡಿ
ಈಗ ನಿವು ದಖಲಿಸಿದ ಫಲಿತಾಂಶ ಸಿದ್ದವಾಗಿರುತ್ತದೆ. (ಇದಕ್ಕಿಂತಲೂ ಸರಳವಾಗಿ ಮಾಡಲು ಆಗಲಿಲ್ಲ ಕ್ಷಮಿಸಿ)
No comments:
Post a Comment