2022-23ನೇ ಸಾಲಿನ 6ನೇ ತರಗತಿ ಪ್ರವೇಶ ಪರೀಕ್ಷಾ ಅರ್ಜಿ


 This is Not a KREIS Official Application Form, This is made by my experience. 

Download if you interested)


Application Download Here

🌹ಆತ್ಮೀಯ ಪಾಲಕರೇ 🌹

    ಈ ಮೂಲಕ ತಿಳಿಸುವುದೇನೆಂದರೆ 2021-22 ನೇ ಸಾಲಿನ (ಅಂದರೆ 5 ನೇ ತರಗತಿ ಪಾಸ್ ಆಗಿ 6 ನೇ ತರಗತಿ ಓದುತ್ತಿರುವ ಮಕ್ಕಳಿಗೆ ) ಮೊರಾರ್ಜಿ ಪರೀಕ್ಷೆಗೆ ಅರ್ಜಿ ಕರೆದಿದ್ದಾರೆ. ಪಾಲಕರು ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡಿರಿ

ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 03-02-2022

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 22-02-2022

ಪ್ರವೇಶ ಪರೀಕ್ಷೆ ದಿನಾಂಕ :

20-03-2022 ರವಿವಾರ ಸಮಯ 11ರಿಂದ 1 ಗಂಟೆಯವರೆಗೆ

ಅರ್ಜಿ ಸಲ್ಲಿಸುವ ಸ್ಥಳ : ನಿಮ್ಮ ಹತ್ತಿರದ ಮೊರಾರ್ಜಿ ದೇಸಾಯಿ / ಅಟಲ್ ಬಿಹಾರಿ ವಾಜಪೇಯಿ /  ರಾಣಿ ಚನ್ನಮ್ಮ / ಏಕಲವ್ಯ ಇತ್ಯಾದಿ ವಸತಿ ಶಾಲೆ

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮಾಣ ಪತ್ರಗಳು :

1) ಅರ್ಜಿ ತುಂಬಿದ ಫಾರ್ಮ್

2) ವಿದ್ಯಾರ್ಥಿಯ ಇತ್ತೀಚಿನ 1 ಫೋಟೋ

3) ಮಗುವಿನ ಅಧಾರ್ ಕಾರ್ಡ್ ಜೆರಾಕ್ಸ್ 1

4) ಜಾತಿ ಮತ್ತು ಆದಾಯ ಜೆರಾಕ್ಸ್ 1

5) S T S ನಂಬರ

6) ಮೊಬೈಲ್ ನಂಬರ್


3 comments:

  1. Thanq sir.you are doing good job.. And you are inspiration to all youngster's like we. Sharing good things to us..sir

    ReplyDelete
  2. Sir plz send 2022-23 6th entrance exam application form soft copy.... mail ID: kreismdrs68 @gmail.com

    ReplyDelete
    Replies
    1. Sir 6 th standard RAICHUR district PDF form send me

      Delete

10 ವರ್ಷದ ಕಾಲಬದ್ಧ ವೇತನ ಬಡ್ತಿ ಮಂಜೂರು ಮಾಡಲು ಬೇಕಾದ ಅವಶ್ಯಕ ದಾಖಲೆಗಳು

                ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರು, ಸಹ ಶಿಕ್ಷಕರು, ನಿಲಯಪಾಲಕರು, ಸ್ಟ...

Popular Posts

 

Contact me-desc:Feel free to contact me at anytime about my Post and any suggestions

Name

Email *

Message *