Consent Letter


 ಒಪ್ಪಿಗೆ ಪತ್ರ (Consent Letter)

ಜನವರಿ -2021 ರ ಮಾಹೆಯಲ್ಲಿ ವಸತಿ ಶಾಲೆಗಳು ಪ್ರಾರಂಭವಾಗುತ್ತಿದ್ದು ಹಾಗೂ ಕೋವಿಡ್ -19 ರ ಹಿನ್ನಲೆಯಲ್ಲಿ ವಸತಿ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಪೋಷಕರ ಒಪ್ಪಿಗೆ ಪತ್ರವನ್ನು ಲಗತ್ತಿಸುತ್ತಿದ್ದೇನೆ

( ಮಾನ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಇವರ ಕರ್ನಾಟಕ ಸರ್ಕಾರ್ದ ನಡವಳಿಗಳು ಆದೇಶ ಸಂ: ಇಡಿ 172 ಪಿ.ಜಿ.¸. 2020, ಬೆಂಗಳೂರು, ದಿ: 15.12.2020 ಹಾಗೂ ಮಾನ್ಯ ಆಯುಕ್ತರು, ಸಾ.ಶಿ.ಇಲಾಖೆ, ಬೆಂಗಳೂರು ಇವರ ಸುತ್ತೋಲೆ ಪತ್ರ ಸಂ:ಸಿ4(6)ಕೈ ಮತ್ತು ರಜೆ. ಅ.ನಿಗಧಿ 50/20-21, ದಿ: 16.12.2020ರ ಪ್ರಕಾರ )

No comments:

Post a Comment

2024-25ನೇ ಸಾಲಿನ SSLC ಅಂಕಗಳ ವಿಶ್ಲೇಷಣೆ

  ಎಲ್ಲಾರಿಗೂ ಆತ್ಮೀಯ ಸ್ವಾಗತ.                                  ಈ ಬ್ಲಾಗನಲ್ಲಿ 2024-25ನೇ ಸಾಲಿನ SSLC ಅಂಕಗಳ ವಿಶ್ಲೇಷಣೆ ಮಾಡಲು ಮತ್ತು ಫಲಿತಾಂಶವನ್ನು ನೇರವಾ...

Popular Posts

 

Contact me

Feel free to contact me at anytime about my Post and any suggestions


Name

Email *

Message *