SSLC ಪರೀಕ್ಷೆಯಲ್ಲಿ ಕೇಳಲಾಗುವ ಸಂಭವನೀಯ ಚಿತ್ರಗಳ ವಿವರ


ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೇಳಲಾಗುವ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯದ ಸಂಭವನೀಯ ಚಿತ್ರಗಳ ವಿವರ

            ವಸತಿ ಶಾಲೆಯ ವಿದ್ಯಾರ್ಥಿಗಳ ಅಂತಿಮ ಹಂತದ ತಯಾರಿಗಾಗಿ ಹಾಗೂ ತಮ್ಮ ಫಲಿತಾಂಶ ಸುಧಾರಣೆಗೆ ಪೂರಕವಾಗುವಂತೆ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಕೇಳಲಾಗುವಂತಹ  ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯದ ಸಂಭವನೀಯ ಚಿತ್ರಗಳನ್ನು ಕ್ರೋಡೀಕರಿಸಿ ಪ್ರಿಂಟ್ ಹಾಕುವಂತೆ ಡಿಸೈನ್ ಮಾಡಿ ತಮ್ಮ ಮೂಲಕ ವಿದ್ಯಾರ್ಥಿಗಳನ್ನು ತಲುಪುವಂತೆ ಮಾಡುತ್ತಿದ್ದೇನೆ. ಇವುಗಳನ್ನು 6 x 4 ಅಳತೆಯ ಬ್ಯಾನರ್ ರೀತಿಯಲ್ಲಿ ತಯಾರಿಸಲಾಗಿದ್ದು ಬೇಕಾದಲ್ಲಿ ಬ್ಯಾನರ್ ಪ್ರಿಂಟ್ ಹಾಕಿ ತಮ್ಮ ವಸತಿ ಶಾಲೆಯ ತರಗತಿಯ ಮುಂದೆ ಅಂಟಿಸಿದ್ದಲ್ಲಿ ವಿದ್ಯಾರ್ಥಿಗಳು ಪ್ರತಿ ದಿನ ನೋಡಿ ಅವರ ನೆನಪಿನಲ್ಲಿ ಉಳಿಸಿಕೊಂಡು ಪರೀಕ್ಷೆಯಲ್ಲಿ ಶೀಘ್ರವಾಗಿ ಬರೆಯುವಂತಾದರೆ ಅದೇ ನನಗೆ ಸ್ಪೂರ್ತಿ. ಇವುಗಳು ಈ ಮೊದಲೇ ತಯಾರಿಸಿದ್ದರೂ ಕೂಡಾ ಇಲ್ಲಿಯವರೆಗೆ ಬಿಟ್ಟಿರಲಿಲ್ಲ. ಈ ರೀತಿಯಾಗಿ ಕೊಡಬಹುದಲ್ಲ ಎಂದುಕೊಂಡು ಇದರಲ್ಲಿ ವಿದ್ಯಾರ್ಥಿಗಳಿಗೆ ತಪುಪಿಸುತ್ತಿದ್ದೇನೆ.

ಧನ್ಯವಾದಗಳು. 

Get All Photos

Download 1, Download 2,  Download 3, Download 4, Download 5, Download 6, Download 7, Download 8, Download 9, Download 10,  Download 11,  Download 12,  Download 13,  Download 14

Blog Remarks and Drop your E-mail: 

(We would love to hear your thoughts or feedback on how we can improve your experience!, and drop your email id for next communication)

 https://forms.gle/BiXpJpv1DjBMyzga6 

Thanks for using my blog, Please comment and Follow Me

3 comments:

  1. Thank you so much Sir,for your valuable,useful information sharing with other. This is great job. You are really amazing Sir, thank you ����������

    ReplyDelete
  2. Great information shared here. Landlord Certification helps simplify property compliance and ensures everything is done correctly.

    ReplyDelete

ಗಳಿಕೆ ರಜೆ ನಗದೀಕರಣ ಅರ್ಜಿ

  ಗಳಿಕೆ ರಜೆ ನಗದೀಕರಣ ಎಂದರೇನು? ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಪಡೆದ ಗಳಿಕೆ ರಜೆಯನ್ನು (Earned Leave) ಬಳಸದೆ ಉಳಿಸಿಕೊಂಡಿದ್ದರೆ, ಅದನ್ನು ನಗದೀಕರಿಸಿ ಪ...

Popular Posts

 

Contact me-desc:Feel free to contact me at anytime about my Post and any suggestions

Name

Email *

Message *