School Management Software (Full Version 8.5) Download Now


     ವಸತಿ ಶಾಲೆಯಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಎಲ್ಲ ವಿವರವನ್ನು ದಾಖಲಿಸಲು ಮತ್ತು ನಿರ್ವಾಹಕರಿಗೆ ಸರಳವಾಗಿ ಕ್ರೋಡಿಕರಣವಾಗುವಂತೆ ನಾನು ಎಕ್ಸೆಲ್ ಸಾಪ್ಟವೇರನಲ್ಲಿ ಒಂದು ತಂತ್ರಾಂಶವನ್ನು ತಯಾರಿಸಿದ್ದುಇದನ್ನು ಎಂದಿನಂತೆ ನಿಮ್ಮ ವಸತಿ ಶಾಲೆಯಲ್ಲಿಯ ವಿದ್ಯಾರ್ಥಿಗಳ ಮಾಹಿತಿಯನ್ನು ವ್ಯವಸ್ತಿತವಾಗಿ ಸಂಗ್ರಹಿಸಲು ನಿಮಗೆ ಕೊಡುತ್ತಿದ್ದು ಉತ್ತವಾಗಿದ್ದರೆ ಮತ್ತು ನಿಮಗೆ ಸಹಾಯವಾಗುತ್ತಿದ್ದರೆ ಈ ಬ್ಲಾಗಿನಲ್ಲಿ Follow ಮಾಡಿ ಮತ್ತು ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ


ಸೂಚನೆ: This is for MS office 2010 or Ms Office 2013 ಇದ್ದಲ್ಲಿ Power Query ಸಾಪ್ಟವೇರ ಡೌನಲೋಡ ಮಾಡಿ Install ಮಾಡಿಕೊಳ್ಳಿ ಮತ್ತು Table1 ನಲ್ಲಿ ನೀವು ಅಳವಡಿಸಿದ ದಾಖಲೆಗಳನ್ನು ನೋಡಬಹುದು.
 





New Verison Available

               2023-24 SMS (version 8.5)- In this Version Import Data from Older Version 

Note: 
if Table1 is Not Updateding your Data Please Install " Power Query"  

Download Power Query : 

(This is for MS office 2010 or Ms Office 2013)






No comments:

Post a Comment

ಗಳಿಕೆ ರಜೆ ನಗದೀಕರಣ ಅರ್ಜಿ

  ಗಳಿಕೆ ರಜೆ ನಗದೀಕರಣ ಎಂದರೇನು? ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಪಡೆದ ಗಳಿಕೆ ರಜೆಯನ್ನು (Earned Leave) ಬಳಸದೆ ಉಳಿಸಿಕೊಂಡಿದ್ದರೆ, ಅದನ್ನು ನಗದೀಕರಿಸಿ ಪ...

Popular Posts

 

Contact me-desc:Feel free to contact me at anytime about my Post and any suggestions

Name

Email *

Message *