This is Not a KREIS Official Application Form, This is made by my experience. Download if you interested)
Kalaburagi dist 6th Application Application Download Here
Other District 6th Application Application Download Here
🌹ಆತ್ಮೀಯ ಪಾಲಕರೇ 🌹
ಈ ಮೂಲಕ ತಿಳಿಸುವುದೇನೆಂದರೆ 2022-23 ನೇ ಸಾಲಿನ (ಅಂದರೆ 5 ನೇ ತರಗತಿ ಪಾಸ್ ಆಗಿ 6 ನೇ ತರಗತಿ ಓದುತ್ತಿರುವ ಮಕ್ಕಳಿಗೆ ) ಮೊರಾರ್ಜಿ ಪರೀಕ್ಷೆಗೆ ಅರ್ಜಿ ಕರೆದಿದ್ದಾರೆ. ಪಾಲಕರು ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡಿರಿ
ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 05-01-2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 02- 02-2023
ಪ್ರವೇಶ ಪರೀಕ್ಷೆ ದಿನಾಂಕ :12-03-2022 ರವಿವಾರ ಸಮಯ 11ರಿಂದ 1 ಗಂಟೆಯವರೆಗೆ
ಅರ್ಜಿ ಸಲ್ಲಿಸುವ ಸ್ಥಳ : ನಿಮ್ಮ ಹತ್ತಿರದ ಮೊರಾರ್ಜಿ ದೇಸಾಯಿ / ಅಟಲ್ ಬಿಹಾರಿ ವಾಜಪೇಯಿ / ರಾಣಿ ಚನ್ನಮ್ಮ / ಏಕಲವ್ಯ ಇತ್ಯಾದಿ ವಸತಿ ಶಾಲೆ
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮಾಣ ಪತ್ರಗಳು :
1) ಅರ್ಜಿ ತುಂಬಿದ ಫಾರ್ಮ್
2) ವಿದ್ಯಾರ್ಥಿಯ ಇತ್ತೀಚಿನ 1 ಫೋಟೋ
3) ಮಗುವಿನ ಅಧಾರ್ ಕಾರ್ಡ್ ಜೆರಾಕ್ಸ್ 1
4) ಜಾತಿ ಮತ್ತು ಆದಾಯ ಜೆರಾಕ್ಸ್ 1
5) S T S ನಂಬರ
6) ಮೊಬೈಲ್ ನಂಬರ್
No comments:
Post a Comment