Outsoruce Staff G.S.T Calculation



            ಆತ್ಮೀಯ ಕ್ರೈಸ್ ವಸತಿ ಶಾಲೆಗಳ ಸ್ನೇಹಿತರೆ,
ನೂತನವಾಗಿ ಎಲ್ಲಾ ವಸತಿ ಶಾಲೆಗಳಿಗೆ GST ಖಾತೆ ತೆಗೆಯಲಾಗಿದ್ದು ಇದನ್ನು ಹೇಗೆ ಬಳಸಬೇಕೆಂದು ತುಂಬಾ ವಸತಿ ಶಾಲೆಗಳಿಗೆ ಗೊಂದಲವಿದ್ದ ಕಾರಣ ಇದನ್ನು ಈ ಕೆಳಕಂಡ ಲಿಂಕ್  ಹೇಗೆ ಲೆಕ್ಕಾಚಾರ ಮಾಡಬೇಕೆಂದು ತಿಳಿಸಲಾಗಿದೆ.

ಪಕ್ಕದಲ್ಲಿರುವ ಸೂಚನೆಯನ್ನು ಓದಿ ಅದರಂತೆ ನಿಮ್ಮ ಡಿ-ಗ್ರೂಫ್ ನೌಕರರ ವೇತನದ ಮೊತ್ತವನ್ನು ಮತ್ತು ನಿಮ್ಮ ಜಿಲ್ಲೆಯಲ್ಲಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಪೂರೈಸುತ್ತಿರುವ ಏಜೆನ್ಸಿಗಳಿಗೆ ಪಾವತಿಸುವ Agency Service Charge ನ್ನು ಶೇಕಡಾವಾರು ನಮೂದಿಸಿ (ಉದಾ: 3) ಲೆಕ್ಕಾಚಾರ ಮಾಡಿ ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ.

Outsoruce Staff G.S.T Calculation and STEPS FOR GST Nil Filing


-: ಕುಮಾರಸ್ವಾಮಿ ನಿಂ. ಹಿರೇಮಠ (ಪ್ರಥಮ ದರ್ಜೆ ಸಹಾಯಕರು, ಮೊ.ದೇ.ವ.ಶಾಲೆ, ಮಳಖೇಡ-300)




No comments:

Post a Comment

Time Table Software- 2026-27

   ಶಾಲಾ ವೇಳಾಪಟ್ಟಿ-2026-27 ಕ್ರೈಸ್ ವಸತಿ ಶಾಲೆಗಳಿಗಾಗಿ  2026-27 ನೇ ಸಾಲಿನಲ್ಲಿ ಅವಶ್ಯವಿರುವ ಶಾಲಾ ವೇಳಾಪಟ್ಟಿ ತಯಾರಿಸುವಂತೆ ಮೈಕ್ರೋಸಾಪ್ಟ್ ಎಕ್ಸೆಲ್ ನಲ್ಲಿ ಒಂದ...

Popular Posts

 

Contact me-desc:Feel free to contact me at anytime about my Post and any suggestions

Name

Email *

Message *